ಲೇಬಲ್‌ಗಳು

ಸೋಮವಾರ, ಏಪ್ರಿಲ್ 20, 2015

ಸಣ್ಣ ಕಥೆ-ಕವನ

ಸಡಗರದ ಪರಿವಿಲ್ಲ
ಸಂಭ್ರಮದ ಸುಳಿವಿಲ್ಲ
ಕವಿದಿತ್ತು ಮಂಕು
ಹೆಪ್ಪುಕಟ್ಟಿತ್ತು ಮೌನ
ಆತಂಕದಲ್ಲಿ ಮಡದಿಯ ಜೀವ
ಗಡಿಯಲ್ಲಿ ಯೋಧನೋರ್ವನ ಹೃದಯ
ಬಿದ್ದಿತ್ತು ಸದ್ದಿಲ್ಲದೆ.

31 March 2015