ಮನಸಿಗೆ ಬಂದದ್ದು ಗೀಚುವುದಕ್ಕೆ ಒಂದು ಜಾಗ ಬೇಕಿತ್ತು...
ಸಡಗರದ ಪರಿವಿಲ್ಲ ಸಂಭ್ರಮದ ಸುಳಿವಿಲ್ಲ ಕವಿದಿತ್ತು ಮಂಕು ಹೆಪ್ಪುಕಟ್ಟಿತ್ತು ಮೌನ ಆತಂಕದಲ್ಲಿ ಮಡದಿಯ ಜೀವ ಗಡಿಯಲ್ಲಿ ಯೋಧನೋರ್ವನ ಹೃದಯ ಬಿದ್ದಿತ್ತು ಸದ್ದಿಲ್ಲದೆ.
31 March 2015